Hani Hani Kavana
Tuesday, June 21, 2011
vasantha
ಚೈತ್ರಗಾನ
ಚೈತ್ರ ಮಾಸದ ಕೋಗಿಲೆ ಹಾಡು
ಮನವ ತಣಿಸುವ ಇಂಚರ ದ್ವನಿ
ಒಮ್ಮೆ ಕೇಳಿದರಷ್ಟೆ ಸಾಕು
ಮತ್ತೆ ಮೂಡಿದೆ ಮನದಲಿ ಪ್ರತಿಧ್ವನಿ ....
ಇಂಪು ಇಂಪಿನ ಕಂಪು ಸೂಸಿದೆ
ಹರಿದಿದೆ ತನುಮನ ಉಲ್ಲಾಸದ ಅಲೆಯಲಿ
ಜಲಜಲ ಹರಿದಿದೆ ತನ್ನ ತಾಳದಿ
ಮೌನ ಗೀತೆಯ ಕೇಳಿ ನಲಿದಿದೆ ಜೀವ ಸಂಕುಲ
Home
Subscribe to:
Posts (Atom)